Ambareesh : ಕೊನೆಗೂ ಅಂಬರೀಶ್ ರನ್ನ ನೋಡಲು ನಟಿ ರಮ್ಯಾ ಬರಲಿಲ್ಲ | Oneindia Kannada

2018-11-26 338

Mandya people are annoyed with Kannada Actress, Congress Politician Ramya for not paying last respect to Ambareesh.

ಮಂಡ್ಯದ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ರಮ್ಯಾ ಮಂಡ್ಯ ಮರೆತಿದ್ದಾರೆ ಎನ್ನುವ ಆರೋಪ ಸದ್ಯ ನಿಜವಾದಂತೆ ತೋರುತ್ತಿದೆ. ಕಾರಣ ಮಂಡ್ಯ ರಾಜಕೀಯಕ್ಕೆ ರಮ್ಯಾರನ್ನು ಪರಿಚಯಿಸಿ ಮೊದಲ ಬಾರಿಗೆ ಸಂಸದಳಾಗಲು ಸಹಕರಿಸಿದ ಅಂಬರೀಶ್ ರವರ ಅಂತಿಮ ದರ್ಶನಕ್ಕೂ ಸಹ ನಟಿ ರಮ್ಯಾ ಬಾರದಿರುವುದು ಬೇಸರ ತರಿಸಿದೆ.

Videos similaires